ನಿಹರಿಕೆಯು ನಕ್ಷತ್ರಗಳ ಉಗಮ ಸ್ಥಾನ, ಅ0ತೆಯೇ ನಕ್ಷತ್ರವೊನ್ದರ ಸಾವಿನೊ0ದಿಗೇ ಇದರ ಜನನ.. ಸಾವು ಬದುಕಿನ ನಡುವಿನ ಕೊ0ಡಿಯಾಗಿ ಕಾಲಕ್ಕೂ ಅತೀತವಾಗಿ ಹೊಳೆಯುವ ಈ ತೇಜೊ ಸ್ವರೂಪಿಯೇ ನನ್ನ ಸ್ಪೂರ್ತಿ..
ನಾನು ಬರೆದ ಕೆಲವು ಕವಿತೆಗಳು ಇಲ್ಲಿವೆಇದನ್ನು ಓದುವ ನಿಮ್ಮ ಅನಿಸಿಕೆಗಳೇ ನನ್ನ ನಿಹಾರಿಕಾಳ ವಿಕಸನಕ್ಕೆ ಇ0ಧನ .